placeholder image to represent content

HISTORY

Quiz by bandu neermanvi

Our brand new solo games combine with your quiz, on the same screen

Correct quiz answers unlock more play!

New Quizalize solo game modes
17 questions
Show answers
  • Q1

    1.  ಹಿಟ್ಲರ್ ಸ್ಥಾಪಿಸಿದ ಪಕ್ಷ  ಯಾವುದು?

    ( Which was the party founded by hitler)

    naazi party 

    ನಾಜೀ ಪಾರ್ಟಿ

    nationalist party

    ನ್ಯಾಷನಲ್ ಪಾರ್ಟಿ

    Communist party

    ಕಮ್ಯುನಿಷ್ಠ ಪಾರ್ಟಿ

    Democratic party

    ಡೆಮಾಕ್ರಟಿಕ್ ಪಾರ್ಟಿ

    30s
  • Q2

    2. ವಿಶ್ವ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ?

    (Where is the head quarters of united nations organization)

    England ,london

    ಇಂಗ್ಲೇಂಡಿನ ಲಂಡನಲ್ಲಿ

    Japan ,tokiyo

    ಜಪಾನಿನ ಟೋಕಿಯೊ

    Switzerland, geneva

    ಸ್ವಿಝರಲ್ಯಾಂಡಿನ ಜೀನೆವಾ

    America, new york

    ಅಮೇರಿಕಾದ ನ್ಯೂಯಾರ್ಕ್

    30s
  • Q3

    3. "ದಿ ಬೆಂಗಾಲ್ ಗೆಜಟ್ "  ಪತ್ರಿಕೆ ಆರಂಬಿಸಿದ ವರ್ಷ ಯಾವುದು?   

    ( In what year the Bengal gazette paper launched)

    1781

    1790

    1840

    1780

    30s
  • Q4

    4.  ತಾಳಿಕೋಟೆ ( ರಕ್ಕಸ ತಂಗಡಗಿ) ಕದನ ಯಾವುಗ ಜರುಗಿತು?

    ( When did the battle of talikote take place ?)

    1665

    1565

    1585

    1547

    30s
  • Q5

    5.   ಭಾರತದಲ್ಲಿ ಅತಿ ಹೆಚ್ಚು ಮಳೆ ಬಿಳುವ ಪ್ರದೇಶ ಯಾವುದು?

    (Which is the highest rainfall place in india )

    Himachala pradesh

    ಹಿಮಾಚಲ ಪ್ರದೇಶ.

    Meghalaya

    ಮೇಘಾಲಯ

    Chiraapunji

    ಚಿರಾಪುಂಜಿ

    Mawsynram

    ಮೌಸಿನ್ ರಾಮ್ 

    30s
  • Q6

    6.  ರಾಷ್ಠಕೂಟರ ರಾಜಧಾನಿ ಯಾವುದು? 

    (Which is the capital of the rasthrakutas)

    Manyakheta

    ಮಾನ್ಯಕೇಟ/ ಮಳಖೇಡ 

    Hampi

    ಹಂಪಿ 

    Badami

    ಬಾದಮಿ 

    Pattadkallu

    ಪಟ್ಟದಕಲ್ಲು 

    30s
  • Q7

    7.  ಕನ್ನಡದ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ ? 

    (Who was called kannada kulapurohita)

    S.Nijalingappa

    ಎಸ್ . ನಿಜಲಿಂಗಪ್ಪ 

    Huligol Narayana

    ಹುಯಿಗೋಳ ನಾರಯಣ

    Dadabhai Naoroji

    ದಾದಬಾಯಿ ನವರೋಜಿ

    Aluru Venkata Roa

    ಆಲೂರು ವೆಂಕಟರಾವ್ 

    30s
  • Q8

    8. "ದಕ್ಷಿಣ ಪಥೇಶ್ವರ" ಎಂದು ಬಿರಿದು ಪಡೆದ ರಾಜ ಯಾರು?

    (Who was the king has been titled as "DAKSHINA PATHESHWARA")

    Immadi pulakeshi

    ಇಮ್ಮಡಿ ಪುಲಕೇಶಿ

    Raja raja chola

    ರಾಜ ರಾಜ ಚೋಳ

    Vishnuvardhana

    ವಿಷ್ಣುವರ್ಧನ

    Harshavardhana

    ಹರ್ಷವರ್ಧನ

    30s
  • Q9

      ಮೊದಲ ಬಾರಿಗೆ ಕ್ಷಿಪಣಿ ಬಳಸಿ ಕಾದಡಿದ ಮೈಸೂರಿನ ದೊರೆ ಯಾರು?

    (Who was the ruler of mysore fought for the first time using a missile)

    Chamaraj wodeyar

    ಚಾಮರಾಜ ಒಡೆಯರ್

    Chikkadevaraj wadiyar

    ಚಿಕ್ಕ ದೇವರಾಜ ಒಡೆಯರ್

    ಟಿಪ್ಪು ಸುಲ್ತಾನ್

    Tippu Sulatan

    Hyder Ali

    ಹೈದರ್ ಅಲಿ

    30s
  • Q10

     ಬೌದ್ಧ ಧರ್ಮದ ಸ್ಥಾಪಕ ಯಾರು?   

    (Who was the founder of buddhism)

    ಗೌತಮ ಬುದ್ಧ

    Goutham buddha

    Jesus

    ಜೀಸಸ್

    Mohammad paigambar

    ಮಹ್ಮದ್ ಪೈಗಂಬರ್ 

    Mahaveer 

    ಮಹಾವೀರ

    30s
  • Q11

    ಮೊದಲ ಪಾಣಿಪತ್ ಯುದ್ಧದಲ್ಲಿ ಜಯಗಳಿಸಿದವರು ಯಾರು? ( Who won the first battle of panipath)

    ಇಬ್ರಾಹಿಂ ಲೋದಿ ( ibrahim lodhi) 

    ಹುಮಾಯುನ್ ( humayun)

    ಬಾಬರ ( Babar)

    ಅಕ್ಬರ್  (akbar)

    30s
  • Q12

    ಸ್ವರಾಜ್ಯವೇ ನನ್ನ ಜನ್ಮ ಸಿದ್ದ ಹಕ್ಕು ಅದನ್ನು ಪಡದೆ ತಿರುತ್ತೇನೆ  ಎಂದವರು ಯಾರು? ( Who said swaraj birthright and i will die after getting it.)

    ಗೋಪಾಲಕೃಷ್ಣ ಗೋಖುಲೆ  ( Gopal Krishna Gokhale) 

    ಮಹಾತ್ಮ ಗಾಂಧಿ ( M K Gandhi)

    ಬಾಲ ಗಂಗಾಧರ ತಿಲಕ್ ( Bala gangadhara tilak)

    ದಾದಾ ಬಾಯಿ ನವರೋಜಿ ( Dada bayi navarooji) 

    30s
  • Q13

    ಪೂರ್ವ ಘಟ್ಟಗಳಲ್ಲಿಯೇ ಅತ್ಯಂತ  ಎತ್ತರವಾದ ಶಿಖರ  ( The highest peak in the Eastern Ghats )

    ಕಾರ್ಡಮಮ್  ( kardmam )

    ಆರ್ಮಕೊಂಡ ( Armkonda)

    ಧವಳಗಿರಿ ( Dhavala giri)

    ಪಳನಿ ಬೆಟ್ಟಗಳು ( palani hill) 

    30s
  • Q14

    ಇಂಡಿಗೊ ಬೆಳೆಗಾರರ ಪರವಾಗಿ ಮಹಾತ್ಮಗಾಂಧಿಯವರು ಹೂಡಿದ ಸತ್ಯಾಗ್ರಹ ಯಾವುದು? ( Which satyagraha was conducted by Mahatma Gandhi on behalf indigo growers?)

    ನೀಲಿ ಬೇಳೆ ಸತ್ಯಾಗ್ರಹ ( Blue crop satyagraha )

    ಹತ್ತಿಗಿರಿಣಿ ಸತ್ಯಾಗ್ರಹ ( Cotton mill satyagraha )

    ಚಂಪಾರಣ್ಯ ಸತ್ಯಾಗ್ರಹ ( Champaranya)

    ಬಾರ್ಡೋಲಿ ಸತ್ಯಾಗ್ರಹ ( Bardoli)

    30s
  • Q15

    ಭಾರತದ ಬ್ಯಾಂಕುಗಳ ಬ್ಯಾಂಕು ಎಂದು ಕರೆಸಿಕೊಂಡಿರುವ ಬ್ಯಾಂಕ ಯಾವುದು? ( Which bank is called the bank of banks in india? )

    ಆಕ್ಸಿಸ್ ಬ್ಯಾಂಕ್ (AXIS BANK) 

    ಆರ್ ಬಿ ಐ ( RBI )

    ಎಸ್ ಬಿ ಐ (SBI)

    ಎಸ್ ಬಿ ಎಮ್ ( SBM ) 

    30s

Teachers give this quiz to your class