placeholder image to represent content

PU Com - Kannada

Quiz by Vitthal Gavade

Our brand new solo games combine with your quiz, on the same screen

Correct quiz answers unlock more play!

New Quizalize solo game modes
16 questions
Show answers
  • Q1

    "ಸಂಧ್ಯಾರಾಗ” ಕೃತಿಯ ಕರ್ತೃ ಯಾರು?

    ತ್ರಿವೇಣಿ

    ಅ.ನ.ಕೃಷ್ಣರಾಯ

    ಪೂರ್ಣಚಂದ್ರ ತೇಜಸ್ವಿ

    ಕುವೆಂಪು

    30s
  • Q2

    ಹೊಸಗನ್ನಡ ಸಾಹಿತ್ಯದ ಪಿತಾಮಹ ಯಾರನ್ನು ಕರೆಯುತ್ತಾರೆ?

    ದ. ರಾ. ಬೇಂದ್ರೆ

    ಗಳಗನಾಥ

    ಜಿ. ವೆಂಕಟಸುಬ್ಬಯ್ಯ

    ಬಿ.ಎಂ.ಶ್ರೀಕಂಠಯ್ಯ

    30s
  • Q3

    ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು ಯಾರು?

    ಕೆ.ಪಿ.ರೈಸ್‌

    ಎಂ.ಎಲ್.ರೈಸ್‌

    ಸಿ.ಆರ್.ರೈಸ್‌

    ಇ.ಪಿ.ರೈಸ್‌

    30s
  • Q4

    "ವಾಗ್ದೇವಿ” ಇದು ಯಾವಸಂಧಿಗೆ ಉದಾಹರಣೆಯಾಗಿದೆ ?

    ಜಸ್ತ್ವಸಂಧಿ

    ಶ್ಚುತ್ವ ಸಂಧಿ

    ಅನುನಾಸಿಕ ಸಂಧಿ

    ಗುಣ ಸಂಧಿ

    30s
  • Q5

    ಕರ್ನಾಟಕದ ರಾಜ್ಯ ಪ್ರಾಣಿಯಾವುದು?

    ಆನೆ

    ಸಿಂಹ

    ಕರಡಿ

    ಹುಲಿ

    30s
  • Q6

    ಪ್ರಥಮ ವಿಶ್ವ ಕನ್ನಡ ಸಮ್ಮೇಳನಯಾವ ಜಿಲ್ಲೆಯಲ್ಲಿ ನಡೆಯಿತು?

    ಮೈಸೂರು

    ಕಲಬುರ್ಗಿ

    ಬಿಜಾಪುರ

    ಧಾರವಾಡ

    30s
  • Q7

    "ಮುಖವೇ ಚಂದ್ರ” ಇದು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ?

    ಉಪಮಾಲಂಕಾರ

    ಅತಿಶಯೋಕ್ತಿ ಅಲಂಕಾರ

    ಉತ್ಪ್ರೇಕ್ಷಾಲಂಕಾರ

    ರೂಪಕಾಲಂಕಾರ

    30s
  • Q8

    ಕನ್ನಡ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?

    ಕುವೆಂಪು

    ಆಲೂರು ವೆಂಕಟರಾವ್‌

    ಅ.ನ.ಕೃ

    ಗೋವಿಂದ ಪೈ

    30s
  • Q9

    ಕನ್ನಡದ ಮೊದಲ ಶಾಸನ ಯಾವುದು?

    ಶ್ರವಣಬೆಳಗೊಳ

    ತಮ್ಮಟಕಲ್ಲು

    ಬೇಲೂರು

    ಹಲ್ಮಿಡಿ

    30s
  • Q10

    ಕೆಂಪು ಮತ್ತು ಹಳದಿ ಕನ್ನಡ ಧ್ವಜ ಯಾರ ಪರಿಕಲ್ಪನೆಯಾಗಿತ್ತು?

    ಬಳ್ಳಾರಿ ಸಿದ್ದಪ್ಪ

    ಎಂ.ಎ. ರಾಮಮೂರ್ತಿ

    ಉಮಾಬಾಯಿ ಕುಂದಾಪುರ್‌

    ಯು.ಆರ್.ಅನಂತಮೂರ್ತಿ

    30s
  • Q11

    "ಉಭಯ ಚಕ್ರವರ್ತಿ” ಬಿರುದಾಂಕಿತಯಾರು?

    ರನ್ನ್‌

    ಕಾಳಿದಾಸ

    ಪಂಪ

    ಪೊನ್ನ್‌

    30s
  • Q12

    ಶ್ರೀಕೃಷ್ಣ ದೇವರಾಯನಿಂದರಚಿತವಾದ ಅಮುಕ್ತ ಮೌಲ್ಯ ಗ್ರಂಥದ ಭಾಷೆ ಯಾವುದು?

    ಕನ್ನಡ

    ತಮಿಳು

    ತೆಲುಗು

    ಸಂಸ್ಕೃತ

    30s
  • Q13

    ಶ್ರೇಷ್ಠ ಕನ್ನಡ ಕವಿಯಾದಪೊನ್ನ ಈ ಕೆಳಗಿನ ಯಾವ ದೊರೆಯ ಆಸ್ಥಾನದಲ್ಲಿದ್ದನು?

    ೩ನೇ ಕೃಷ್ಣ

    ೧ನೇ ಕೃಷ್ಣ

    ದಂತಿದುರ್ಗ

    ಧೃವ

    30s
  • Q14

    ಕನ್ನಡ ವರ್ಣಮಾಲೆಯಲ್ಲಿರುವಒಟ್ಟು ಸ್ವರಗಳ ಸಂಖ್ಯೆ ಎಷ್ಟು?

    ೧೬

    ೧೩

    ೧೫

    ೧೪

    30s
  • Q15

    ಧ್ವನಿ ಪದದ ತತ್ಸಮವನ್ನು ಗುರುತಿಸಿ.

    ದನಿ

    ದಿನ

    ಧಿನಿ

    ನದಿ

    30s

Teachers give this quiz to your class