placeholder image to represent content

PU Com - Social Science

Quiz by Vitthal Gavade

Our brand new solo games combine with your quiz, on the same screen

Correct quiz answers unlock more play!

New Quizalize solo game modes
16 questions
Show answers
  • Q1

    ಭಾರತ ಸಂವಿಧಾನದ ರಚನಾಸಭೆಯ ಅಧ್ಯಕ್ಷರು ಯಾರು?

    ಡಾಕ್ಟರ್‌ ರಾಜೇಂದ್ರ ಪ್ರಸಾದ್‌

    ಮೇಲಿನ ಯಾರು ಅಲ್ಲ

    ಡಾಕ್ಟರ್‌ ಬಿ ಆರ್‌ ಅಂಬೇಡ್ಕರ್‌ 

    ಜವಹರಲಾಲ್‌ ನೆಹರು

    30s
  • Q2

    ಭಾರತ ಸಂವಿಧಾನವು ಒಂದು..

    ಅಲಿಖಿತ ಸಂವಿಧಾನ

    ಮೇಲಿನ ಎಲ್ಲವೂ

    ಅರೇಲಿಖಿತ ಸಂವಿಧಾನ

    ಲಿಖಿತ ಸಂವಿಧಾನ

    30s
  • Q3

    ದೇಶದ ರಕ್ಷಣಾ ವ್ಯವಸ್ಥೆಗೆಹಣಕಾಸಿನ ಎಷ್ಟು ಪ್ರಮಾಣ ಆಯವ್ಯಯದಲ್ಲಿ ಮೀಸಲು ಇಡುತ್ತಾರೆ?

    ೨೦%

    ೫೦%

    ೪೦%

    ೩೦%

    30s
  • Q4

    ಭಾರತದ ರಕ್ಷಣಾ ಪಡೆಗಳಸರ್ವೋಚ್ಚ ಅಧಿಕಾರವನ್ನು ಯಾರಿಗೆ ನೀಡಲಾಗಿರುತ್ತದೆ..?

    ಹಣಕಾಸು ಮಂತ್ರಿ

    ರಾಷ್ಟ್ರಪತಿ

    ಪ್ರಧಾನ ಮಂತ್ರಿ

    ಉಪರಾಷ್ಟ್ರಪತಿ

    30s
  • Q5

    ಭಾರತ ದೇಶದ ಮೊದಲ ಪ್ರಧಾನಿಯಾರು?

    ಬಿಡಿ ಜತ್ತಿ

    ಮೇಲಿನ ಯಾರು ಅಲ್ಲ

    ಡಾಕ್ಟರ ರಾಜೇಂದ್ರ ಪ್ರಸಾದ್‌

    ಜವಹರಲಾಲ್‌ ನೆಹರು

    30s
  • Q6

    ಭಾರತೀಯ ವಾಯುಪಡೆಯ ಮುಖ್ಯಸ್ಥರನ್ನುಏನೆಂದು ಕರೆಯುತ್ತಾರೆ?

    ಏರ್‌ ಚೀಫ್‌ ಮಾರ್ಷಲ್‌

    ಅಡ್ಮಿರಲ್‌

    ದಂಡನಾಯಕ(ಜನರಲ್)‌

    ಮೇಲಿನ ಯಾರು ಅಲ್ಲ

    30s
  • Q7

    ಭಾರತದ ರಾಷ್ಟ್ರಗೀತೆಯನ್ನುರವೀಂದ್ರನಾಥ್‌ ಠಾಕೂರ್‌ ಅವರು ಯಾವಾಗ ರಚಿಸಿದರು?

    ೧೯೨೦

    ೧೯೧೨

    ೧೯೩೦

    ೧೯೧೧

    30s
  • Q8

    ನಮ್ಮ ರಾಷ್ಟ್ರಧ್ವಜದ ಕೇಸರಿ ಬಣ್ಣದ ಸಂಕೇತ ಏನು?

    ಭೂಮಿಯ ಸಂಕೇತ

    ನಿಸ್ವಾರ್ಥ ಮತ್ತು ತ್ಯಾಗ

    ನಿರಂತರ ಚಲನೆ ಹಾಗೂ ಪ್ರಗತಿಯ ಪ್ರತೀಕ

    ಸತ್ಯ ಶಾಂತಿ ಪರಿಶುದ್ಧತೆ

    30s
  • Q9

    ಸಂವಿಧಾನ ರಚನಾ ಸಭೆಯಲ್ಲಿಎಷ್ಟು ಮಂದಿ ಸದಸ್ಯರಿದ್ದರು?

    ೨೦೦

    ೨೯೮

    ೨೯೯

    ೩೦೦

    30s
  • Q10

    ಭಾರತ ಸಂವಿಧಾನದ ಕರಡುಸಮಿತಿಯ ಅಧ್ಯಕ್ಷರು ಯಾರು?

    ಜವಹರಲಾಲ್‌ ನೆಹರು

    ರಾಜೇಂದ್ರ ಪ್ರಸಾದ್‌

    ಮೇಲಿನ ಯಾರು ಅಲ್ಲ

    ಬಿ.ಆರ್.ಅಂಬೇಡ್ಕರ್‌

    30s
  • Q11

    ಸಾರ್ವಭೌಮ ಸಮಾಜವಾದಿಸರ್ವಧರ್ಮ ಸಮಭಾವದ ಪ್ರಜಾಸತಾತ್ಮಕ ಗಣರಾಜ್ಯ ಈ ಪದಗಳು ಕಂಡುಬರುವುದು?

    ಸಂವಿಧಾನದ ಪ್ರಸ್ತಾವನೆ

    ರಾಜ್ಯ ನಿರ್ದೇಶಕ ತತ್ವಗಳಲ್ಲಿ

    ಮೂಲಭೂತ ಹಕ್ಕುಗಳಲ್ಲಿ

    ಮೂಲಭೂತ ಕರ್ತವ್ಯಗಳಲ್ಲಿ

    30s
  • Q12

    ಭೂಸೇನೆಯ ಮುಖ್ಯಸ್ಥರನ್ನುಏನೆಂದು ಕರೆಯುತ್ತಾರೆ?

    ಮೇಲಿನ ಯಾರು ಅಲ್ಲ

    ಏರ್‌ ಚೀಫ್‌ ಮಾರ್ಷಲ್‌

    ಅಡ್ಮಿರಲ್‌

    ದಂಡನಾಯಕ (ಜನರಲ್)‌

    30s
  • Q13

    ಭಾರತ ದೇಶದ ಪ್ರಥಮ ರಾಷ್ಟ್ರಪತಿ ಯಾರು?

    ಮೇಲಿನ ಯಾರು ಅಲ್ಲ

    ಜವಹರಲಾಲ್‌ ನೆಹರು

    ಬಿಡಿ ಜತ್ತಿ

    ಡಾಕ್ಟರ್‌ ರಾಜೇಂದ್ರ ಪ್ರಸಾದ್‌

    30s
  • Q14

    ಭಾರತ ಸಂವಿಧಾನದಲ್ಲಿಕಂಡುಬರುವ ಮೂಲಭೂತ ಹಕ್ಕುಗಳು ಎಷ್ಟು?

    30s
  • Q15

    ಭಾರತೀಯ ರೆಡ್‌ ಕ್ರಾಸ್‌ಸಂಸ್ಥೆಯ ಅಧ್ಯಕ್ಷರು ಯಾರು?

    ಪ್ರಧಾನ ಮಂತ್ರಿ

    ಉಪರಾಷ್ಟ್ರಪತಿ

    ರಾಜ್ಯಪಾಲರು

    ರಾಷ್ಟ್ರಪತಿ

    30s

Teachers give this quiz to your class